Thursday, January 15, 2009

ಪುಟ್ಟ ರೈತ ತಡೆಗಟ್ಟ




ಪಾಲಕ್ಕಾಡ್ ಜಿಲ್ಲೆಯ ಹಳ್ಳಿ ಎರುಮಯೂರಿನಲ್ಲಿ ಕಂಡ ಪುಟ್ಟ ರಚನೆಗಳಿವು. ಚಿಕ್ಕ ಕಣಿಗಳಲ್ಲಿ ನೀರನ್ನು ತಡೆದು ನಿಲ್ಲಿಸಲು ಈ ರೈತ ಬಳಸಿದ ಉಪಾಯ ನೋಡಿ.
ಸಾಮಾನ್ಯವಾಗಿ ಇಂಥ ಪುಟ್ಟ ತಡೆಗಟ್ಟಕ್ಕೆ ಅಡಿಕೆ ಮರದ ಸಲಿಕೆ ಅಥವಾ ಗಿಡಮರಗಳ ಗೆಲ್ಲು ಅಥವಾ ಬರೇ ಮಣ್ಣು ಬಳಸುವುದು ವಾಡಿಕೆ. ಆದರೆ ಇವರು ಮರಳ ಚೀಲಕ್ಕೆ ಮಣ್ಣು / ಮರಳು ತುಂಬಿ ಸುಲಭದಲ್ಲಿ ಈ ರಚನೆ ಮಾಡಿಕೊಂಡಿದ್ದಾರೆ.

2 comments:

  1. ಶ್ರೀಕೃಷ್ಣಣ್ಣಾ

    ಅಲೋಚನೆ ಚೆನ್ನಾಗಿದೆ. ನಮ್ಮಲ್ಲೂ ಉಪಯೋಗವಾಗಬಹುದೇನೊ ?

    labels ಗೆ ಈಗಿನಿಂದಲೇ ಇಂಗ್ಲೀಷ್ ಬಳಸಿ. ಇಲ್ಲವಾದರೆ ಇದು ನಿರುಪಯುಕ್ತ ಎಂದು ನಿಮಗೆ ತಡವಾಗಿ ಅನ್ನಿಸುತ್ತದೆ.

    ಗೋವಿಂದ

    ReplyDelete