Thursday, January 8, 2009

ಈ ಕಲ್ಲಿನ ಕೋರೆ ಅರ್ಧ ಕೋಟ್ಯಾಧೀಶ




ಈಚೆಗೆ ತಿರುವನಂತಪುರಕ್ಕೆ ಹೋಗಿದ್ದೆ. ಅಲ್ಲಿನ ಶಾಂತಿಗಿರಿ ಆಶ್ರಮದಲ್ಲಿ ದೊಡ್ಡ ರೀತಿಯಲ್ಲಿ ಮಳೆಕೊಯ್ಲು ಮಾಡುತ್ತಿದ್ದಾರೆ.

ಕಲ್ಲುಬಂಡೆಯ ಕೊರೆಯಲ್ಲಿ ಆಶ್ರಮದ ಎಲ್ಲ ಸೂರುಗಳ ಮಳೆನೀರ ಶೇಖರಣೆ. ಐವತ್ತು ಲಕ್ಷ ಲೀಟರ್. ಈ ಆಶ್ರಮ ಬಹುತೇಕ ಮಳೆ ನೀರಾಧಾರಿತ ಎನ್ನಬಹುದು.

19 comments:

  1. The article is informative and also inspiring.

    anitha

    ReplyDelete
  2. padreji entering blogworld..! good news..
    this will definetely help spreading water literacy in a wider canvass

    pailoor

    ReplyDelete
  3. ಅಂತೂ ಇಂತೂ ಬಂಡಿ ಶುರು ಆಯ್ತು ಅನ್ನಿ :)

    ReplyDelete
  4. ಜಲಸಂರಕ್ಷಣೆಯ ಬಗ್ಗೆ ನಿಮ್ಮಲ್ಲಿರುವ ಅಗಾಧ ಜ್ಞಾನವಿನ್ನು ಇಡೀ ಲೋಕಕ್ಕೆ ಸುಲಭದಲ್ಲಿ ಸಿಗುವಂತಾಗಲಿ! ಶುಭಾಶಯಗಳು!

    ReplyDelete
  5. water world wide
    agodaralli samshayave illa
    padreji
    nimma blog noduva majaane bere.
    thumbaa upayukta blog nimmadaagali'
    nimma caricature nanu maadiddu
    profile ge thurukisi

    vandanegalu

    harini

    ReplyDelete
  6. ನಿಮ್ಮನ್ನು ಇಲ್ಲಿ ಕಂಡು ತುಂಬಾ ಸಂತೋಷವಾಯಿತು. ಚಿತ್ರ ಬರಹ ಚೆನ್ನಾಗಿದೆ.

    ಗೋವಿಂದ

    ReplyDelete
  7. blog maduva,noduva utsaha monneya 'neera nemmadi'karyagaarada nantara hechide.nimma blogna nantara noduvudanna sadya hechisona andiddene.khandita krishikara kaige blog yennale?
    chandrashekhar yethadka

    ReplyDelete
  8. i remember back in 83 i accompanied you on a small tour of drought hit areas of Puttur taluk.Since then i have been following you and you concern about water.i suggest you add power savings to you interest

    ReplyDelete
  9. ಬ್ಲಾಗ್ ಮಂಡಲಕ್ಕೆ ಸ್ವಾಗತ. ನಿಜಕ್ಕೂ ಒಂದು ಉತ್ತಮ ಪ್ರಯತ್ನ. ಶುಭವಾಗಲಿ. ಆರಂಭದಲ್ಲೇ ಅದ್ಭುತ ಲೇಖನ ಕೊಟ್ಟಿದ್ದೀರಿ. ಜೀವಜಲ ನಿರಂತರವಾಗಿ ಹರಿಯಲಿ ಅಂತ ಹಾರೈಸುತ್ತೇನೆ. ಒಂದು ಹಂತದ ಓದುಗರಿಗೆ ಪತ್ರಿಕೆಗಳಿಗಿಂತ ಬ್ಲಾಗ್ ಬಹಳ ಹತ್ರ ಸರ್. ಜಲಸಾಕ್ಷರತೆಯನ್ನು ಐಟಿ ಮಾಧ್ಯಮಗಳ ಮೂಲಕ ಹೈಟೆಕ್ ಮಂದಿಗೆ ಹಂಚಬಹುದು.

    ReplyDelete
  10. Congratulations Shree.A Very good medium to exchange views among people with same interest.I wish wholeheartedly that this blog will grow spreading useful ideas that are worthwhile & practical in conserving water.

    ReplyDelete
  11. ಅಂತರ್ಜಾಲವನ್ನು ಸಮರ್ಥವಾಗಿ ಬಳಸಿಕೊಂಡು ಜಲಸಾಕ್ಷರತೆಯನ್ನು ಹರಡಿದ ನೀವು, ಈಗ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದೀರಿ..!
    ಅಭಿನಂದನೆಗಳು.
    - ಆನಂದತೀರ್ಥ ಪ್ಯಾಟಿ
    ಗುಲ್ಬರ್ಗ

    ReplyDelete
  12. namm
    VAARE KORE ge nimma kallina KORE LEKANA
    SAMAYOCHITHA VALLAVE...?
    HASYA LEKANA BAREYUVAVARU ELLA KAI KOTTIDDARE.

    NIMMA BLOG SUPER AGIDE.
    BEST OF LUCK'

    HARINI

    ReplyDelete
  13. I really want appreciate Mr shree's a move such as this, blog for water.i was searching such arena since a long time.
    i come from a border karnataka "talapady" hardly 11 km from mangalore.
    Talapady river is so polluted,i hardly find river such high contamination of water any were in karnataka. govt officials are neglecting all the complaints given by organizations and people of the village ,simply bcoz it is border area near to kerala.

    vandanegalu

    sudheer
    water is contaminated due sewage and wastage thrown by butchers ,around , neighboring and also from kerala (becoz in kerala people themselves dont allow these perpetuators do this).

    the whole village is suffering by this ,we had tv9 media people covering the story ,but till date they have not presented in their programs.

    i wanted to write this comments on behalf of whole people of talapady village.

    ReplyDelete
  14. Blog seems to be e-spot these days. and good media for spreading awareness and involve more and more people...also good platform for active and positive interaction...
    m s rao

    ReplyDelete
  15. ಏನು ಮಾರಾಯ್ರೆ! ನೀವೂ ಕೂಡ ಒಂದು ಬ್ಲಾಗ್ ಮಾಡಿದ್ರ? ಬೇರೇನೂ ಕೆಲಸ ಇಲ್ವಾ ನಿಮಗೆ? ನಿಮ್ಮ ಬ್ಲಾಗ್ ಅಂದ್ರೆ ನದಿಗೆಒಂದು ಕಟ್ಟಾ ಹಾಕಿದ ಹಗೆ ಅಲ್ವ ಮಾರಾಯ್ರೆ. ನೀರು ನೀರು ಎಂದು ಹಗಲಿರಿಳು ಬರೆದ್ದದ್ದನ್ನೆಲ್ಲೊಂದೆ ಕಡೆ ಇಟ್ಟರೆ ಹೇಗೆಯೋ ಹಾಗೆಯೇ ಆಲ್ವಾ?
    ಇನ್ನು ಹೊಟ್ಟೆಗೆ ನೀರು ಹೋಗಿಲ್ಲ ಮಾರಾಯ್ರೆ! ಬ್ಲಾಗ್ ಓದುವುದು ಎಲ್ಲ ಆಮೇಲೆ!
    ನಮಸ್ಕಾರಗಳೊಂದಿಗೆ,

    ನಿಮ್ಮವನೇ ಆದ,
    ಸುಬ್ರಹ್ಮಣ್ಯ ಭಟ್ಟ ಯೇಥದ್ಕ
    ಕ್ಯಾಲಿಫೋರ್ನಿಯಾ ರಾಜ್ಯ, ಅಮೇರಿಕಾ

    ReplyDelete
  16. Shree Padrejee, nimma Blogannu channagi roopisiddeera .. upayukta maahiti, chaayaachitra matthu nimma Visheshanubhavagalannu erakahoyyalu idu uttama avakaasha. Adike patrike haagoo itara nimma bidi matthu sarani sachitra lekhana maalegalinda upakrutharaadavaralli naanoo obba. Pen jotheyalli computer mouse moolaka kooda nimma 'Samaaja Seve' heegeye munduvareyali.Abhinandanegalu.. k s rajaram

    ReplyDelete
  17. jeevajala chennagi moodi baruttide.

    ReplyDelete
  18. ಅ೦ತೂ ಬ೦ದ್ರಲ್ಲಾ!, ಇನ್ನು ನಿಮ್ಮ ಬಳಗವನ್ನೂ ತನ್ನಿ.
    ಸ೦ತೋಷವಾಯಿತು, ನಿಮಗೂ ಸ೦ತೋಷವಾಗಲಿ
    ಎ ಪಿ ಸುಬ್ರಹ್ಮಣ್ಯ೦, ಮರಿಕೆ, ಪುತ್ತೂರು.

    ReplyDelete
  19. Good article. Thanks for sharing.

    ReplyDelete